ಗೆಳೆತನ ಬಯಸುವುದು ಕಾಳಜಿ ಮತ್ತು ವಿಶ್ವಾಸವನ್ನು


ಪ್ರತಿಯೊಬ್ಬರಿಗೂ ಗೆಳೆಯರು/ಗೆಳೆತಿಯರು ಇದ್ದೇ  ಇರುತ್ತಾರೆ. ಎಲ್ಲರೂ  ಗೆಳೆತನದಿಂದ ಬಯಸುವುದು ಪ್ರಾಮಾಣಿಕ ಕಾಳಜಿ ಮತ್ತು ವಿಶ್ವಾಸವನ್ನು ಇಂದಿನ ಆಧುನಿಕ ಯುಗದಲ್ಲಿ ಫೇಸ್ ಬುಕ್ , ಟ್ವಿಟರ್ , ವ್ಹಾಟ್ಸಪ್ ಗಳಿಂದ ನಿಜವಾದ ಗೆಳೆತನಗಳು ಮಾಯವಾಗುತ್ತಿದೆ. ಮಾತಿಲ್ಲದ ಪ್ರಪಂಚ ನಿರ್ಮಾಣವಾಗುತ್ತಿದೆ. ಜೊತೆ ಜೊತೆ ಕುಳಿತು ಬೈಟು ಕಾಫಿ ಕುಡಿಯುತ್ತ  ಹರಟೆ ಹೊಡೆದ ಕಾಲ ಇವತ್ತು ನೆನಪು ಮಾತ್ರ . 
     ನೇರವಾಗಿ ಭೇಟಿ ಮಾಡಿ ಮಾತನಾಡುವ ವ್ಯವಧಾನ ಯಾರಿಗೂ ಇಲ್ಲದಂತಾಗಿದೆ. ಗೆಳೆತನದ ಸುಖವನ್ನು ಅನುಭವವಿಸುವ ಸಮಯ ಮತ್ತು ತಾಳ್ಮೆ ಇಂದಿನ ಯುವ ಜನತೆಗೆ ಇಲ್ಲದಂತಾಗಿದೆ. ಇನ್ನಾದರೂ ಹೆಚ್ಚೆತ್ತು ಕೊಂಡು ಯಾಂತ್ರೀಕೃತ ಪ್ರಪಂಚದಿಂದ ಹೊರಬಂದು ನೈಜ ವಾದ ವಾಸ್ತವದ ಪ್ರಪಂಚದಲ್ಲಿ ಬದುಕುವ ಮನಸ್ಸು ಮಾಡಿ. ಗೆಳೆತನ ಬಯಸುವುದು ಪ್ರಾಮಾಣಿಕ ಕಾಳಜಿ ಮತ್ತು ವಿಶ್ವಾಸವನ್ನು!!
-- ನವೀನ್ ರಾಮನಗರ
-
Add caption

Comments

  1. ನಿಸ್ವಾರ್ಥ ಹಾಗೂ ಪ್ರಾಮಾಣಿಕ ಗೆಳೆತನ ನಮ್ಮದಾಗಿರಲಿ...😊🙏ಎಸ್ಪಿ

    ReplyDelete

Post a Comment

Popular posts from this blog

ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕೂ ಸವೆಯದ ನೆನಪು

*"ಇರುವ ಭಾಗ್ಯವ ನೆನೆದು ಬಾರೆನೆಂಬುವುದನು ಬಿಡು"*

"ಸಂಸ್ಕಾರವಂತ ತಾಯಿಯೇ ದೇವರು ಆಚಾರವಂತ ಮನೆಯೇ ದೇವಾಲಯ"